¡Sorpréndeme!

ನವೆಂಬರ್ 11ರಂದು ಪ್ರಪಂಚದಾದ್ಯಂತ ಕಾಣಿಸಿಕೊಂಡ ನಿಗೂಢ ತರಂಗಗಳು | Oneindia Kannada

2018-11-30 348 Dailymotion

On Sunday November 11, around 9.30 am, a series of strange seismic waves rolled around the world. This mysterious event creates curiosity among scientists,

ಕೆಲ ದಿನಗಳ ಹಿಂದೆ ಭೂಮಿಯಲ್ಲಿ ನಡೆದ ವಿಲಕ್ಷಣ ಘಟನೆಯೊಂದು ವಿಜ್ಞಾನಿಗಳ ನಿದ್ದೆ ಕೆಡಿಸಿದೆ. ನವೆಂಬರ್ 11 ರಂದು ಭಾನುವಾರ ಸುಮಾರು ಬೆಳಿಗ್ಗೆ 9:30 ರ ಸುಮಾರಿಗೆ ಕೆಲವು ತರಂಗಗಳು ವಿಶ್ವದಾದ್ಯಂತ ಚಲಿಸಿದ್ದವು! ಭೂಕಂಪ ಉಂಟಾದಾಗ ಸೃಷ್ಟಿಯಾಗುವ ತರಂಗಗಳಂಥ ಇವು, ಆಫ್ರಿಕಾ ಮತ್ತು ಮಡಗಾಸ್ಕರ್ ನಡುವೆ ಇರುವ ಮಾಯೋಟ್ಟ್ ಎಂಬ ದ್ವೀಪದಲ್ಲಿ ಮೊದಲು ಕಾಣಿಸಿಕೊಂಡವು.